21
ಅಲೀ ಅಬೂತಾಲ(ರ) | 1 ميةس الحركة النصيحة اANNASEEHA ISLAMIC MOVEMENT SURATKAL, MANGALORE - 575014 49

ANNASEEHA ISLAMIC MOVEMENT

  • Upload
    others

  • View
    2

  • Download
    0

Embed Size (px)

Citation preview

ಅಲೀ ಬನ ಅಬೂತಾಲಬ(ರ) | 1

الحركة النصيحة الإسلاميةANNASEEHA ISLAMIC MOVEMENT

SURATKAL, MANGALORE - 575014

49

ಅಲೀ ಬನ ಅಬೂತಾಲಬ(ರ) | 2

ಅಲೀ ಬನ ಅಬೂತಾಲಬ(ರ)

ಅಬುಲ ಹಸನ ಅಲೀ ಬನ ಅಬೀತಾಲಬ

ಅಲ -ಹಾಶಮೀ ಅಲ -ಕುರಶೀ

ಜನನ ಕರ.ಶ. 599 (ಹಜರ ಪೂರವ 23) - ಮರಣ ಕರ.ಶ.

661 (ಹಜರ ಶಕ 40)

G ವಶೀಷತಗಳು:

� ಅಲ-ಖುಲಫಾಉ ರಾರಶದೂನಗಳಲಲ

ನಾಲಕನಯರರು.

� ಸವಗವದ ಸುವಾರವ ಪಡದ ಹತುತು ಸಹಾಬಗಳಲಲ

ಒಬಬರು.

� ಹುಡುಗರ ಪೈಕ ಮೊತತುಮೊದಲು ಇಸಾಲಮ

ಸವೀಕರಸದರರು.

� ಪರವಾದ (ಸ) ರರರ ಮುದದನ ಮಗಳು ಫಾತಮಾರ

ಗಂಡ.

ಅಲೀ ಬನ ಅಬೂತಾಲಬ(ರ) | 3

G ವಂಶ:

ತಂದ: ಅಬೂತಾಲಬ ಬನ ಅಬುದಲ ಮುತತುಲಬ

ಬನ ಹಾಶಮ ಬನ ಅಬುದ ಮನಾಫ ಬನ ಕುಸೈ ಬನ

ಕಲಾಬ ಬನ ಮುರರ ಬನ ಕಅಬ ಬನ ಲುಅಯ

ಬನ ಗಾಲಬ ಬನ ಫಹರ ಬನ ಮಾಲಕ ಬನ ನದರ

(ಕುರೈಶ) ಬನ ಕನಾನ ಬನ ಖುಝೈಮ ಬನ ಮುದರಕ

ಬನ ಇಲಾಯಾಸ ಬನ ಮುದರ ಬನ ನಝಾರ ಬನ

ಮಅದ ಬನ ಅದಾನಾನ.

ತಾಯ: ಫಾತಮಾ ಬನತು ಅಸದ ಬನ ಹಾಶಮ ಬನ

ಅಬುದ ಮನಾಫ ಬನ ಕುಸೈ ಬನ ಕಲಾಬ ಬನ

ಮುರರ ಬನ ಕಅಬ ಬನ ಲುಅಯ ಬನ ಗಾಲಬ

ಬನ ಫಹರ ಬನ ಮಾಲಕ ಬನ ನದರ (ಕುರೈಶ) ಬನ

ಕನಾನ ಬನ ಖುಝೈಮ ಬನ ಮುದರಕ ಬನ ಇಲಾಯಾಸ

ಬನ ಮುದರ ಬನ ನಝಾರ ಬನ ಮಅದ ಬನ

ಅದಾನಾನ.

ಅಲೀ ಬನ ಅಬೂತಾಲಬ(ರ) | 4

ಅಲೀ(ರ) ಪರವಾದ(ಸ) ರರರ ಚಕಕಪಪನ ಮಗ.

G ಜನನ ಮತತು ಬಳವಣಗ:

ಅಲೀ(ರ) ಹಜರ ಪೂರವ 23 ರಜಬ 13 ರಂದು

(ಕರ.ಶ.599 ಮಾರವ 17) ಮಕಾಕದಲಲ ಹುಟಟದರು.

ಅರರು ಮಕಾಕದಲಲೀ ಬಳದರು. ಅರರು ಅಬೂತಾ-

ಲಬರ ಗಂಡು ಮಕಕಳಲಲ ಚಕಕರರಾಗದದರು. ಒಮಮ

ಮಕಾಕದಲಲ ತೀರರ ಬರಗಾಲ ಉಂಟಾಗ ಅನನಾಕಕ ಹಾಹಾ-

ಕಾರವಂಟಾಯತು. ಅಬೂತಾಲಬರಗ ತಮಮ ಮಕಕಳನುನಾ

ಸಾಕುವದು ಕಷಟವಾಯತು. ಆಗ ಪರವಾದ(ಸ) ಮತುತು

ಅಬಾಬಸ(ರ) ಅಬೂತಾಲಬರ ಬಳಗ ಹೂೀಗ ಅರರ

ಇಬಬರು ಮಕಕಳನುನಾ ಸಾಕುರ ಹೂಣಯನುನಾ ರಹಸಕೂಂ-

ಡರು. ಪರವಾದ(ಸ) ಅಲೀ(ರ) ರನುನಾ ರಗದುಕೂಂಡರ

ಅಬಾಬಸ(ರ) ಜಅಫರ(ರ) ರನುನಾ ರಗದುಕೂಂಡರು.

ಹೀಗ ಅಲೀ(ರ) ಪರವಾದ(ಸ) ರರರ ಮನಯಲಲೀ

ಬಳದು ದೂಡಡರರಾದರು. ಪರವಾದ (ಸ) ರರರ ಎಲಾಲ

ಅಲೀ ಬನ ಅಬೂತಾಲಬ(ರ) | 5

ಸವಭಾರಗಳೂ ಅರರಲಲ ಮೈಗೂಡಕೂಂಡತುತು.

G ಇಸಾಲಾಮ ಸೀಕಾರ:

ಪರವಾದ(ಸ) ರಗ ಪರವಾದತವ ಸಕಕದಾಗ ಅಲೀ(ರ) ರಗ

ಹತುತು ರಷವ ಪಾರಯ. ಪರವಾದ(ಸ) ರರರು ಅರರಗ

ಇಸಾಲಮನ ಆಹಾವನವತಾತುಗ ಅರರು ಅದನುನಾ ಮನ-

ಪೂರವಕ ಸವೀಕರಸದರು. ಅರರು ಚಕಕ ಪಾರಯದಲಲೀ

ಇಸಾಲಮ ಸವೀಕರಸದರು. ಅರರು ಇಸಾಲಮಗ ಪರವೀಶಸದ

ಎರಡನೀ ಅಥವಾ ಮೂರನೀ ರಯಾಕತುಯಾಗದದರು. ಅರರು

ಅಬಸೀನಯಾಗ ಹಜರ ಹೂೀಗರಲಲಲ. ಪರವಾದ(ಸ) ರರರ

ಕುಟುಂಬರನುನಾ ಮುಶರಕರು ಮೂರು ರಷವಗಳ ಕಾಲ

ಶಅಬ ಅಬೀ ತಾಲಬ ಕಣವಯಲಲ ದಗಬಂಧನ-

ದಲಲರಸದಾಗ ಅಲೀ(ರ) ಕೂಡ ಅರರ ಜೂರಗದದರು. ಪರ-

ವಾದ(ಸ) ದಅವಾ ಮಾಡಲು ತಾಇಫಗ ಹೂೀದಾಗಲೂ

ಅಲೀ(ರ) ಅರರನುನಾ ಹಂಬಾಲಸದದರು.

ಅಲೀ ಬನ ಅಬೂತಾಲಬ(ರ) | 6

G ಹಜರ:

ಪರವಾದ(ಸ) ಮದೀನಕಕ ಹಜರ ಹೂೀಗಲು ನಧವರಸದ

ರಾತರ ಮುಶರಕರು ದಾರುನನಾದವದಲಲ ಒಟುಟಗೂಡ

ಪರವಾದ(ಸ) ರನುನಾ ಕೂಲುಲರ ಪತೂರ ನಡಸದರು. ಎಲಾಲ

ಗೂೀತರಗಳಂದಲೂ ಒಬೂಬಬಬ ಯುರಕ ಅರರನುನಾ

ಇರದು ಕೂಲುಲವದಂದು ತೀಮಾವನಸಲಾಯತು.

ಇದರಂದ ಅರರ ಕೂಲಯ ಆರೂೀಪ ಎಲಾಲ ಗೂೀತರಗಳ

ಮೀಲೂ ಇರುವದರಂದ ಈ ಎಲಾಲ ಗೂೀತರಗಳೊಡನ

ಪರತೀಕಾರ ತೀರಸಲು ಹಾಶಮ ಗೂೀತರಕಕ ಸಾಧಯಾವಾಗ-

ಲಾರದು ಎಂದು ಅರರು ಉಪಾಯ ಹೂಡದದರು. ಹೀಗ

ಈ ಎಲಾಲ ಯುರಕರು ಪರವಾದ(ಸ) ರರರ ಮನಯ

ಸುತತು ಕಾಯುತಾತು ಹೂಂಚು ಹಾಕ ಕುಳತರು. ಇತತು

ಜಬರೀಲ(ಅ) ಪರವಾದ(ಸ) ರಗ ಶತುರಗಳ ಪತೂರಯ

ಬಗಗ ತಳಸದರು. ಆಗ ಪರವಾದ(ಸ) ಅಲೀ(ರ) ರನುನಾ

ತಮಮ ಹಾಸಗಯಲಲ ಮಲಗಸ ಮನಯಂದ ಪಲಾಯನ

ಅಲೀ ಬನ ಅಬೂತಾಲಬ(ರ) | 7

ಮಾಡದರು. ಅಲೀ(ರ) ಪರವಾದ(ಸ) ರನುನಾ ರಕಷಸಲು

ತಮಮ ಪಾರಣರನುನಾ ಲಕಕಸದ ಹಾಸಗಯಲಲ ಮಲಗದರು.

ಮೂರು ದನಗಳ ನಂತರ ಅಲೀ(ರ) ಮದೀನಕಕ

ಹಜರ ಹೂರಟರು. ಆಗ ಅರರ ಪಾರಯ 22 ಆಗತುತು.

ಅರರ ಜೂರಗ ತಾಯ ಫಾತಮ ಬನತು ಅಸದ, ಪತನಾ

ಫಾತಮ ಬನತು ಮುಹಮಮದ(ಸ) ಮತುತು ಫಾತಮ

ಬನತು ಝುಬೈರ ಇದದರು. ಇರರು ಕಲವೀ ದನಗಳಲಲ

ಮದೀನ ತಲುಪದರು. ಮದೀನದಲಲ ಪರವಾದ(ಸ) ರರರು

ಒಬೂಬಬಬ ಮುಹಾಜರರನುನಾ ಒಬೂಬಬಬ ಅನಾಸಾರರೂಂದಗ

ಸಹೂೀದರರನಾನಾಗ ಮಾಡದರ ಅಲೀ(ರ) ರನುನಾ ಸವಯಂ

ತನನಾ ಸಹೂೀದರನನಾನಾಗ ಮಾಡುತಾತು ಹೀಳದರು,

“ನೀನು ಇಹಲೂೀಕದಲೂಲ ಪರಲೂೀಕದಲೂಲ ನನನಾ

ಸಹೂೀದರನಾಗರುವ.”

ಅಲೀ ಬನ ಅಬೂತಾಲಬ(ರ) | 8

G ಯದಧಗಳು:

ತಬೂಕ ಯುದಧ ಬಟುಟ ಇತರಲಾಲ ಯುದಧಗಳಲಲ

ಅಲೀ(ರ) ಪಾಲೂಗಂಡದದರು. ಅರರು ಬಹಳ ಧೀರ

ಮತುತು ಶೂರರಾಗದದರು. ಖಂದಕ ಮತುತು ಖೈಬರ

ಯುದಧಗಳಲಲ ಅರರು ತಮಮ ಶಯವರನುನಾ ಪೂಣವ-

ರೂಪದಲಲ ಪರದಶವಸದದರು. ಬದರ ಯುದಧದಲಲ ಅರರು

ರಲೀದ ಬನ ಉತಬ ಸೀರದಂರ 20 ಮುಶರಕರ ಕಥ

ಮುಗಸದದರು. ಉಹುದ ಯುದಧದಲಲ ಅರರು ಕುರೈಶರ

ಧವಜವಾಹಕರಾದ ತಲಹ ಬನ ಅಬುದಲ ಉಝಝನನುನಾ

ಸಂಹಾರ ಮಾಡದದರು. ಖೈಬರ ಯುದಧದಲಲ ಎರಡು

ಬಾರ ಮುಸಲಮರು ಯಹೂದಗಳ ಕೂೀಟಯನುನಾ

ನುಸುಳುರಲಲ ವಫಲರಾದಾಗ ಪರವಾದ(ಸ) ಹೀಳದರು:

“ನಾನು ಧವಜರನುನಾ ಒಬಬ ರಯಾಕತುಗ ಕೂಡುರತುೀನ. ಅರನನುನಾ

ಅಲಾಲಹು ಪರೀತಸುತಾತುನ ಮತುತು ಅರನು ಅಲಾಲಹನನುನಾ

ಪರೀತಸುತಾತುನ. ಅರನು ಈ ಕೂೀಟಯನುನಾ ಜಯಸಲ-

ಅಲೀ ಬನ ಅಬೂತಾಲಬ(ರ) | 9

ದಾದನ.” ಅರರು ಧವಜರನುನಾ ಅಲೀ(ರ) ರಗ ನೀಡದರು.

ಅಲೀ(ರ) ಕೂೀಟಯನುನಾ ಜಯಸದರು. ಅರರು

ಯುದಧದಲಲ ಕೂೀಟಯ ಬಾಗಲನನಾೀ ತನನಾ ಗುರಾಣಯ-

ನಾನಾಗ ಮಾಡಕೂಂಡರಂದು ಹೀಳಲಾಗುತತುದ.

G ಖಲಾಫತ:

ಉಸಾಮನ(ರ) ರರರ ಹರಯಾಯ ಬಳಕ ಹಜರ 35,

ದುಲ-ಹಜಜ 25ನೀ ದನ ಮದೀನಾದಲಲ ಅಲೀ(ರ) ರನುನಾ

ಖಲೀಫರಾಗ ಆರಸಲಾಯತು. ಮದೀನದಲಲದದರರಲಲ-

ರೂ ಅಲೀ(ರ) ರಗ ಬೈಅತ ಮಾಡದರು. ಉಸಾಮನ(ರ)

ರರರ ವರುದಧ ಪತೂರ ನಡಸದರರೂ ಬೈಅತ

ಮಾಡದರು. ಆ ಕಾಲದಲಲ ಇಸಾಲಮ ಸಾಮಾರಜಯಾವ

ಪೂರವದಲಲ ಇರಾನನ ತನಕ, ಪಶಚಮದಲಲ ಈಜಪಟನ

ತನಕ ಮತುತು ಸಂಪೂಣವ ಅರೀಬಯನ ಉಪದವೀಪ-

ರನುನಾ ಒಳಗೂಂಡು ವಸಾತುರವಾಗತುತು. ಇತರ ಕಲವ

ಪರದೀಶಗಳಲಲ ಮುಸಲಮರಗ ಪೂಣವವಾದ ಪಾರಬಲಯಾ

ಅಲೀ ಬನ ಅಬೂತಾಲಬ(ರ) | 10

ಸಕಕರಲಲಲ.

G ಜಮಲ ಯದಧ:

ಅಲೀ(ರ) ಖಲೀಫ ಆಗ ಕಲವೀ ತಂಗಳಲಲ (ಹ 36)

ಜಮಲ ಯುದಧ ನಡಯತು. ಈ ಯುದಧದಲಲ ಅಲೀ(ರ)

ರಗ ವರುದಧ ಪಕಷದಲಲ ತಲಹ(ರ), ಝುಬೈರ(ರ) ಮತುತು

ಉಮುಮಲ ಮುಅಮನೀನ ಆಯಶ(ರ) ಇದದರು.

ಅಲೀ(ರ) ಖಲೀಫರಾದ ಬಳಕ ಕಲವ ರಾಜಯಾಪಾಲರನುನಾ

ಬದಲಾಯಸದರು. ಆದರ ಸರಯಾದ ರಾಜಯಾಪಾಲ-

ರಾಗದದ ಮುಆವಯ(ರ) ಕಳಗಳಯಲು ಒಪಪಲಲಲ.

ಇದಕಕ ಮುಂಚ ಉಸಾಮನ(ರ) ರರರ ಕೂಲಗಾರರನುನಾ

ಪರತು ಹಚಚ ಪರತೀಕಾರ ತೀರಸಬೀಕು ಎನುನಾವದು ಅರರ

ಮನವಯಾಗತುತು. ಆದರ ಉಸಾಮನ(ರ) ರ ಕೂಲಗಾ-

ರರನುನಾ ಪರತುಹಚುಚವದು ಸುಲಭವಾಗರಲಲಲ. ಅರರಲಲ

ಕಲರರು ಉಸಾಮನ(ರ) ಹರಯಾಯಾಗುತತುದದಂರ ಮದೀನ

ಅಲೀ ಬನ ಅಬೂತಾಲಬ(ರ) | 11

ಬಟುಟ ಓಡದದರು. ಕಲವ ರರದಗಳಲಲರುರಂರ ಅರರ

ಪೈಕ ಸುಮಾರು 2000ದಷುಟ ಮಂದ ಸೀನಯಲಲದದರು.

ಆ ಸಮಯದಲಲ ಹಚಚನ ಸಹಾಬಾಗಳು ಮದೀನದ

ಹೂರಗದದರು. ಪರವಾದ(ಸ) ರರರ ಪತನಾಯರು ಸೀರದಂರ

ಅನೀಕ ಮಂದ ಹಜಜನಲಲದದರು.

ಅಲೀ(ರ) ರರರ ಬೈಅತ ನಡದು ನಾಲುಕ ತಂಗಳುಗ-

ಳಾದರೂ ಉಸಾಮನ(ರ) ರರರ ಕೂಲಗಾರರ ವರುದಧ

ಪರತೀಕಾರ ಜರುಗದರುವದರಂದ ತಲಹ(ರ) ಮತುತು

ಝುಬೈರ(ರ) ಮಕಾಕಗ ಹೂೀಗ ಅಲಲ ಆಯಶ(ರ)

ರನುನಾ ಭೀಟಯಾದರು. ಅರರಲಲರೂ ಈ ವಷಯದಲಲ

ಸಮಾನ ಮನಸಕರಾಗದದರಂದ ಅಲಲಂದ ಬಸಾರಗ ಹೂೀಗ

ಅಲಲರುರ ಸಮಾನಮನಸಕರನುನಾ ಭೀಟಯಾದರು.

ಅಲೀ(ರ) ರ ವರುದಧ ಯುದಧ ಮಾಡುವದು ಅರರ

ಉದದೀಶವಾಗರಲಲಲ. ಬದಲಾಗ ಉಸಾಮನ(ರ) ರ

ಕೂಲಗಾರರ ವರುದಧ ಪರತೀಕಾರ ತೀರಸುರಂರ ಒತತುಡ

ಅಲೀ ಬನ ಅಬೂತಾಲಬ(ರ) | 12

ಹೀರುವದು ಅರರ ಉದದೀಶವಾಗತುತು.

ಆಯಶ(ರ), ತಲಹ(ರ) ಮತುತು ಝುಬೈರ(ರ)

ಬಸರಕಕ ಹೂೀಗರುರ ವಷಯ ಅಲೀ(ರ) ರಗ ತಳಯತು.

ಇದರಂದ ಇಸಾಲಮ ಸಾಮಾರಜಯಾವ ಇಬಾಭಾಗವಾಗ-

ಬಹುದಂದು ಭಯಪಟುಟ ಸಂಧಾನ ಮಾಡುವದ-

ಕಾಕಗ ಅಲೀ(ರ) ಬಸರಕಕ ಹೂರಟರು. ಅಲಲ ಅರರು

ಕಅಕಾಅ(ರ) ರನುನಾ ಸಂಧಾನಕಾರರಾಗ ಕಳುಹಸದರು.

ತಮಮ ಆಗಮನದ ಉದದೀಶ ಯುದಧರಲಲ, ಬದಲಾಗ

ಸುಧಾರಣ ಎಂಜು ಆಯಶ(ರ) ಉತತುರಸದರು. ಈ

ಸುದದ ಅಲೀ(ರ) ರಗ ಸಕಕದಾಗ ಅರರ ಸಂರೂೀಷಕಕ

ಪಾರವರಲಲಲ. ಆದರ ಉಸಾಮನ(ರ) ರರರ ವರುದಧ

ಪತೂರ ನಡಸದರರಗ ಸಹಾಬಗಳ ನಡುವ ಸಾಮರಸಯಾ

ಉಂಟಾಗುವದು ಇಷಟವರಲಲಲ.

ಅಂದು ರಾತರ ಎಲಲರೂ ನಮಮದಯಂದ ಮಲಗದರ

ಪತೂರಗಾರರಲಲ ಸೀರದ ಅಶತುರ, ಶುರೈಹ ಬನ ಔಫಾ

ಅಲೀ ಬನ ಅಬೂತಾಲಬ(ರ) | 13

ಮತುತು ಅಬುದಲಾಲ ಬನ ಸಬಾ ಮುಂತಾದರರು ಎಚಚರ-

ವಾಗದದರು. ಅರರು ಸುಮಾರು 2,500 ಮಂದಯದದ-

ರು. ಅರರಲಲ ಒಬಬನೀ ಒಬಬ ಸಹಾಬಯರಲಲಲ. ಅರರು

ಎರಡು ಕಡಯಲೂಲ ನುಸುಳ ರೂೀಷದ ಕಡ ಹಚಚದರು.

ಇದರಂದ ಸಹಾಬಾಗಳು ಪರಸಪರ ಯುದಧ ಮಾಡುರಂ-

ತಾಯತು. ಯುದಧದಲಲ ತಲಹ(ರ) ಮತುತು ಝುಬೈರ(ರ)

ಹುತಾತಮರಾದರು. ಅಲೀ(ರ) ರರರು ಆಯಶ(ರ)

ರನುನಾ ಅರರ ಸಹೂೀದರ ಅಬುದರರಹಾಮನ(ರ) ರರರ

ಜೂರಗ (ಇರರು ಅಲೀ(ರ) ರರರ ಪಕಷದಲಲದದರು) ಎಲಾಲ

ಗರವಾದರಗಳೊಂದಗ ಮದೀನಕಕ ಕಳುಹಸದರು.

G ಸಫೀನ ಯದಧ:

ಆಗ ಶಾಮನಲಲ ಮುಆವಯ(ರ) ರಾಜಯಾಪಾಲರಾ-

ಗದದರು. ಅರರು ಅಲೀ(ರ) ರಗ ಬೈಅತ ಮಾಡಲು

ಒಪಪಲಲಲ. ತಾನು ಬೈಅತ ಮಾಡಬೀಕಾದರ ಮೊದಲು

ಉಸಾಮನ(ರ) ರರರ ಕೂಲಗಾರರನುನಾ ನಾಯಾಯದ ಮುಂದ

ಅಲೀ ಬನ ಅಬೂತಾಲಬ(ರ) | 14

ತರಬೀಕನುನಾವದು ಅರರ ಹಟವಾಗತುತು. ಅಲೀ(ರ)

ಕೂಫಕಕ ಹೂೀಗ ಅಲಲಂದ ಜರೀರ ಬನ ಅಬುದಲಾಲ(ರ)

ರನುನಾ ತನಗ ಬೈಅತ ಮಾಡಬೀಕಂಬ ಆದೀಶದೂಂದಗ

ಮುಆವಯ(ರ) ರರರ ಬಳಗ ಕಳುಹಸದರು. ಆದರ

ಪರತೀಕಾರ ಪಡಯುವದಕಕ ಮುಂಚ ಬೈಅತ ಮಾಡಲು

ತಾನು ಸುತರಾಂ ಸದಧನಲಲ ಎಂದು ಮುಆವಯ(ರ)

ಹೀಳದರು. ಅಲೀ(ರ) ತಮಮ ಸೀನಯಂದಗ ಶಾಮಗ

ಹೂರಟರು. ಮುಆವಯ(ರ) ತಮಮ ಸೀನಯಂದಗ

ಹೂರಟರು. ಅರರಬಬರೂ ಸಫೀನ ಎಂಬ ಸಥಳದಲಲ

ಮುಖಾಮುಖಯಾದರು. ಅಲಲ ಅರರಬಬರ ನಡುವ

ಸುದೀರವ 100 ದನಗಳ ಕಾಲ ಮಾತುಕರ ನಡದರೂ

ಯಾವದೀ ಫಲತಾಂಶವಲಲ. ಉಸಾಮನ(ರ) ರರರನುನಾ

ಕೂಂದರರೂಡನ ಪರತೀಕಾರ ತೀರಸುರ ತನಕ ಬೈಅತ

ಮಾಡುವದಲಲ ಎಂಬ ತಮಮ ಅಭಪಾರಯಕಕ ಮುಆವ-

ಯ(ರ) ಬಲವಾಗ ಅಂಟ ನಂತರು. ಕೂನಗ ಅರರಬಬರ

ಅಲೀ ಬನ ಅಬೂತಾಲಬ(ರ) | 15

ನಡುವ ಒಂದು ವಾರದ ಕಾಲ ಯುದಧ ನಡಯತು.

G ನಹರವಾನ ಯದಧ:

ಸಫೀನ ಯುದಧದ ಕೂನಯಲಲ ಮುಆವಯ(ರ)

ಮತುತು ಅಲೀ(ರ) ಪರಸಪರ ಅಲಾಲಹನ ಕಾನೂನನ

ಆಧಾರದಲಲ ಒಮಮತಕಕ ಬರಲು ಮತುತು ಅಲಾಲಹು ಏನು

ಹೀಳುತಾತುನೂೀ ಅದನುನಾ ಒಪಪಕೂಳಳಲು ತೀಮಾವನ-

ಸದರು. ಮುಆವಯ(ರ) ಕಡಯಂದ ಅಮರ ಬನ

ಆಸ(ರ) ಮತುತು ಅಲೀ(ರ) ರ ಕಡಯಂದ ಅಬೂ

ಮೂಸಾ ಅಲ-ಅಶಅರ(ರ) ರನುನಾ ಮಧಯಾರತವಗಳಾಗ

ಕಳುಹಸಲಾಯತು. ಈ ಇಬಬರು ಯಾರ ನಧಾವರಕಕ

ಬರುತಾತುರೂೀ ಅದನುನಾ ಒಪಪಕೂಳುಳವದಾಗ ಎರಡು

ಕಡಯರರೂ ತೀಮಾವನಸದರು.

ಆದರ ಅಲೀ(ರ) ರರರ ಸೀನಯಲಲದದ ಕಲರರು ಇದನುನಾ

ಒಪಪಲಲಲ. ಅರರು ಅಲೀ(ರ) ರ ವರುದಧ ಬಹರಂಗವಾಗ

ಅಲೀ ಬನ ಅಬೂತಾಲಬ(ರ) | 16

ಬಂಡದದರು. ಅಲಾಲಹನ ಕಾನೂನನುನಾ ನಧವರಸಲು

ಮನುಷಯಾರನುನಾ ನಯೀಗಸುವದು ಸರಯಲಲ, ಕಾನೂನು

ನಮವಸುರ ಅಧಕಾರ ಅಲಾಲಹನಗಲಲದ ಇನಾನಾರಗೂ

ಇಲಲ ಎಂದು ಅರರು ಬಲವಾಗ ವಾದಸದರು.

ಕಾನೂನು ನಮವಸುರ ಹಕಕನುನಾ ಮನುಷಯಾರಗ ನೀಡುರ

ಮೂಲಕ ಅಲೀ(ರ) ತಪಪ ಮಾಡದಾದರ, ಅರರು ತಬಾ

ಮಾಡಬೀಕು ಎಂದು ಹೀಳದರು. ಇರರು ನಂತರ

ಖವಾರಜ ಎಂಬ ಹಸರನಲಲ ಕುಖಾಯಾತರಾದರು.

ಅಲೀ(ರ) ಅರರ ಬಳಗ ಇಬನಾ ಅಬಾಬಸ(ರ) ರನುನಾ

ಕಳುಹಸದರು. ಅರರು ಅರರೂಡನ ವಾದ ಮಾಡದಾಗ

ಅರರಲಲ ಕಲರರು ಸತಯಾಕಕ ಮರಳದರು. ಆದರ ಹಚಚನ-

ರರು ಅದರಲಲೀ ಸಥರವಾಗದದರು. ಹಜರ 39ರಲಲ ನಡದ

ನಹರವಾನ ಯುದಧದಲಲ ಅಲೀ(ರ) ಈ ಖವಾರಜಗಳ

ವರುದಧ ಹೂೀರಾಡ ಅರರನುನಾ ಸೂೀಲಸದರು. ಆದರೂ

ಆಂತರಕ ಸಮಸಯಾ ಬಗಹರಯಲಲಲ. ಖವಾರಜಗಳು

ಅಲೀ ಬನ ಅಬೂತಾಲಬ(ರ) | 17

ಹಚಚದರು. ಇತತು ಅಬುದಲಾಲ ಬನ ಸಬಾ ಮತುತು ಅರನ

ಹಂಬಾಲಕರೂ ಹಚಚದರು. ಇರರು ಶೀಅತು ಅಲೀ

(ಶಯಾ) ಪಂಥರನುನಾ ಹುಟುಟಹಾಕದರು.

G ಹತಾತಮತ:

ಹಜರ 40, ರಮದಾನ ತಂಗಳ 19ನೀ ದನ ಅಲೀ(ರ)

ರರರು ಕೂಫದ ಮಸೀದಯಲಲ ಫಜರ ನಮಾಝ

ನರವಹಸುತತುದಾದಗ ಅಬುದರರಹಾಮನ ಬನ ಮುಲಜಮ

ಎಂಬ ಖವಾರಜ ವಷ ಲೀಪಸದ ಖಡಗದಂದ ಅರರಗ

ಇರದನು. ವಷವ ದೀಹದಲಲಲಾಲ ಹರಡ ಮೂರು

ದನಗಳ ನಂತರ ಅಲೀ(ರ) ಇಹಲೂೀಕ ತಯಾಜಸದರು. ಆಗ

ಅರರಗ 64 ರಷವ ಪಾರಯವಾಗತುತು.

G ಪತನಯರ:

1. ಫಾತಮಾ ಝುಹರಾ ಬನತು ಮುಹಮಮದ(ಸ)

2. ಖಲ ಬನತು ಜಅ ಫರ

ಅಲೀ ಬನ ಅಬೂತಾಲಬ(ರ) | 18

3. ಸಹಾಬ ಉಮುಮ ಹಬೀಬ ಬನತು ರಬೀಅ

4. ಉಮಾಮ ಬನತು ಅಬುಲ ಆಸ

5. ಉಮುಮಲ ಬನೀನ ಫಾತಮ ಬನತು ಹಝಾಮ

6. ಲೈಲಾ ಬನತು ಮಸಊದ

7. ಅಸಾಮ ಬನತು ಉಮೈಸ

8. ಉಮುಮ ಸಈದ ಬನತು ಉರವ

G ಮಕಕಳು

ಗಂಡು ಮಕಕಳು

1. ಹಸನ (ತಾಯ: ಫಾತಮಾ ಝುಹರಾ ಬನತು

ಮುಹಮಮದ(ಸ))

2. ಹುಸೈನ (ತಾಯ: ಫಾತಮಾ ಝುಹರಾ ಬನತು

ಮುಹಮಮದ(ಸ))

3. ಮುಹಸಾನ (ತಾಯ: ಫಾತಮಾ ಝುಹರಾ ಬನತು

ಮುಹಮಮದ(ಸ))

4. ಮುಹಮಮದ (ತಾಯ: ಖಲ ಬನತು ಜಅ ಫರ)

ಅಲೀ ಬನ ಅಬೂತಾಲಬ(ರ) | 19

5. ಉಮರ (ತಾಯ: ಸಹಾಬ ಉಮುಮ ಹಬೀಬ ಬನತು

ರಬೀಅ)

6. ಮುಹಮಮದ (ತಾಯ: ಉಮಾಮ ಬನತು ಅಬುಲ

ಆಸ)

7. ಅಬಾಬಸ (ತಾಯ: ಉಮುಮಲ ಬನೀನ ಫಾತಮ

ಬನತು ಹಝಾಮ)

8. ಉಸಾಮನ (ತಾಯ: ಉಮುಮಲ ಬನೀನ ಫಾತಮ

ಬನತು ಹಝಾಮ)

9. ಜಅಫರ (ತಾಯ: ಉಮುಮಲ ಬನೀನ ಫಾತಮ

ಬನತು ಹಝಾಮ)

10. ಅಬುದಲಾಲ (ತಾಯ: ಉಮುಮಲ ಬನೀನ ಫಾತಮ

ಬನತು ಹಝಾಮ)

11. ಅಬೂಬಕರ (ತಾಯ: ಲೈಲಾ ಬನತು ಮಸಊದ)

12. ಉಬೈದುಲಾಲ (ತಾಯ: ಲೈಲಾ ಬನತು ಮಸಊದ)

13. ಯಹಾಯಾ (ತಾಯ: ಅಸಾಮ ಬನತು ಉಮೈಸ)

ಅಲೀ ಬನ ಅಬೂತಾಲಬ(ರ) | 20

ಹಣುಣು ಮಕಕಳು

1. ಝೈನಬ (ತಾಯ: ಫಾತಮಾ ಝುಹರಾ ಬನತು

ಮುಹಮಮದ(ಸ))

2. ಉಮುಮ ಕುಲೂಸಾಮ (ತಾಯ: ಫಾತಮಾ ಝುಹರಾ

ಬನತು ಮುಹಮಮದ(ಸ))

3. ರುಕಯಯಾ (ತಾಯ: ಸಹಾಬ ಉಮುಮ ಹಬೀಬ ಬನತು

ರಬೀಅ)

4. ರಮಲ (ತಾಯ: ಉಮುಮ ಸಈದ ಬನತು ಉರವ)

5. ಉಮುಮಲ ಹಸನ (ತಾಯ: ಉಮುಮ ಸಈದ ಬನತು

ಉರವ)

G ಉಪನಾಮಗಳು:1. ಅಬೂ ತುರಾಬ, ಅಸದುಲಾಲಹ

ಅಲೀ ಬನ ಅಬೂತಾಲಬ(ರ) | 21

مســجد المسلمين

UM

AR K H A T E E J A F O U N D A TIO

N

U K F

UMAR KHATHEEJAFOUNDATION

PHONE-SQUARE 8722695551

Sponsored by